capital stock
ನಾಮವಾಚಕ
  1. ವಾಣಿಜ್ಯಸಂಸ್ಥೆಯೊಂದರ ಒಟ್ಟು ಸ್ಟಾಕುಗಳು ಯಾ ನಿಧಿಪತ್ರಗಳು.
  2. ಮೂಲಪತ್ರಧನ; ವಾಣಿಜ್ಯಸಂಸ್ಥೆಯೊಂದರ ಒಟ್ಟು ಸ್ಟಾಕು ಮತ್ತು ಷೇರು ಪತ್ರಗಳ–ಅಸಲು ಬೆಲೆ, ಪುಸ್ತಕ ಮೂಲ್ಯ.